ಫೋಟೋ: ಖಾದರ್

Contributed by: stevan.rego@timesofindia.com|Vijaya Karnataka•
Vijay Karnataka
ಮಂಗಳೂರಿನ ಮಂಗಳ ಸ್ಟೇಡಿಯಂನ ಅಭಿವೃದ್ದಿಗೆ ಇತ್ತೀಚೆಗೆ ಮಂಗಳೂರಿನಲ್ಲಿನಡೆದ ಕ್ಯಾಬಿನೆಟ್ ಸಭೆಯಲ್ಲಿ20 ಕೋಟಿ ರೂ. ಘೋಷಣೆಯಾಗಿದ್ದು, ಈ ಕುರಿತು ಅಭಿವೃದ್ಧಿಯ ರೂಪುರೇಷೆಯನ್ನು ಸಿದ್ಧಪಡಿಸುವ ವಿಚಾರದಲ್ಲಿಜಿಲ್ಲಾಉಸ್ತುವಾರಿ ಸಚಿವ ಯು.ಟಿ.ಖಾದರ್ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಡಿಸಿ ರ್ದಶನ್ ಎಚ್ ವಿ, ದ.ಕ. ಸಿಇಒ ನರವಡೆ ವಿನಾಯಕ್ ಕಾರ್ಭಾರಿ, ಮೂಡಾ ಅಧ್ಯಕ್ಷ ಸಂತೋಷ್ ಶೆಟ್ಟಿ, ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿಸೋಜ, ತರಬೇತುದಾರ ಪ್ರೇಮಾನಂದ ಶೆಟ್ಟಿ ಸೇರಿದಂತೆ ನಾನಾ ಮಂದಿ ಉಪಸ್ಥಿತರಿದ್ದರು.

ಚಿತ್ರ: ಖಾದರ್