ಪಚ್ಚಂಬಳ : ಇಚಿಲಂಗೋಡು ಪಚ್ಚಂಬಳ ಬಾವ ಫಖೀರ್ ಮಖಾಂ ಉರೂಸ್ ಗೆ ಚಾಲನೆಯಾಯಿತು. ಇಚಿಲಂಗೋಡು ಮಾಲೀಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣಗೈದರು.
ಕುಂಬೋಲ್ ಕೆ. ಎಸ್ . ಜಅಫರ್ ಸಾದಿಖ್ ತಙಳ್ ಉರೂಸ್ ನ್ನು ಉದ್ಘಾಟಿಸಿದರು. ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಇಸ್ಮಾಯಿಲ್ ಸಖಾಫಿ ಮಖಾಂ ಸಿಯಾರತ್ ಗೆ ನೇತೃತ್ವ ನೀಡಿದರು. ಮುಹಮ್ಮದ್ ತ್ವಾಹಿರ್ ಸಖಾಫಿ ಅಲ್ವಾರಿಸ್ ಮುಖ್ಯಭಾಷಣ ಮಾಡಿದರು. ಶಾಸಕ ಎ. ಕೆ. ಎಂ. ಅಶ್ರಫ್ ಉಪಸ್ಥಿತರಿದ್ದರು.ಇಚಿಲಂಗೋಡು ಮಾಲಿಕ್ ದೀನಾರ್ ಖತೀಬ್ ಜಅಫರ್ ಬುಸ್ತಾನಿ ಕುಣಿಯ, ಉರೂಸ್ ಸಮಿತಿ ಸಂಚಾಲಕ ಅಝೀಝ್ ಟಿಂಬರ್ , ಇಚಿಲಂಗೋಡು ಮಾಲೀಕ್ ದೀನಾರ್ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಪುಣೆ, ಉಪಾಧ್ಯಕ್ಷ ಮೊಯ್ದೀನ್ ಕುಂಞಿ ಹಾಜಿ ಪಳ್ಳಿಕುನ್ನು, ಕೋಶಾಧಿಕಾರಿ ಮಜೀದ್ ಪಚ್ಚಂಬಳ, ಪ್ರಚಾರ ಸಮಿತಿ ಸಂಚಾಲಕ ಜಸೀಲ್ ಹುಬ್ಬಳ್ಳಿ, ಹಸನ್ ಇಚಿಲಂಗೋಡು, ಅಶ್ರಫ್ ಸಿ. ಎಂ. ಪಿ., ಅಬ್ದುಲ್ ಸತ್ತಾರ್ ಮದನಿ, ತ್ವಾಹಿರ್ ಸಖಾಫಿ ಮತ್ತಿತರರು ಧ್ವಜಾರೋಹಣ ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಚಿತ್ರ: 17ಕೆಎಸ್ ಎಲ್ ಇಚಿಲಂಗೋಡು- ಇಚಿಲಂಗೋಡು ಮಾಲೀಕ್ ದೀನಾರ್ ಜುಮಾ ಮಸೀದಿ ಅಧ್ಯಕ್ಷ ಅನ್ಸಾರ್ ಶೆರೂಲ್ ಧ್ವಜಾರೋಹಣ ನೆರವೇರಿಸಿದರು.