ಹಾರಕೂಡ ಶ್ರೀ ಚಿತ್ರ

Contributed by: manjunath.juti@timesgroup.com|Vijaya Karnataka•
Vijay Karnataka
ಹಾರಕೂಡ ಶ್ರೀ ಚಿತ್ರ

ಹೊಸದಿಲ್ಲಿಯಲ್ಲಿಬಸವಕಲ್ಯಾಣ ತಾಲೂಕಿನ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರ 64ನೇ ಜನ್ಮದಿನೋತ್ಸವ ಹಾಗೂ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭವನ್ನು ಕೇಂದ್ರ ಸಚಿವ ವಿ.ಸೋಮಣ್ಣ ಉದ್ಘಾಟಿಸಿದರು.ಡಾ. ಚನ್ನವೀರ ಶಿವಾಚಾರ್ಯರು,ಮಾಜಿ ಸಂಸದ ಡಾ.ಉಮೇಶ ಜಾಧವ,ಶಾಸಕ ಶರಣು ಸಲಗರ್ , ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ,ಬಾಬು ಹೊನ್ನಾ ನಾಯಕ್ , ಧನರಾಜ್ ತಾಳಂಪಳ್ಳಿ ಸೇರಿ ಅನೇಕರಿದ್ದರು.
****

ಹೊಸದಿಲ್ಲಿಯಲ್ಲಿನಡೆದ ಹಾರಕೂಡದ ಡಾ. ಚನ್ನವೀರ ಶಿವಾಚಾರ್ಯರ 64ನೇ ಜನ್ಮದಿನೋತ್ಸವ ಹಾಗೂ 71ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಹಾರಕೂಡ ಶ್ರೀಗಳನ್ನು ಸಾರೋಟಿನಲ್ಲಿಮೆರವಣಿಗೆ ಮಾಡಲಾಯಿತು.ಕೇಂದ್ರ ಸಚಿವ ವಿ.ಸೋಮಣ್ಣ,ಮಾಜಿ ಸಂಸದ ಡಾ.ಉಮೇಶ ಜಾಧವ,ಶಾಸಕ ಶರಣು ಸಲಗರ್ ಇದ್ದರು.