ಪ್ರೋಮೋ

Contributed by: sridevi.a@timesofindia.com|Vijaya Karnataka•
22nd november
ಪು. 5

ಛಿನ್ನಮಸ್ತ ದೇವಿ
- ತನ್ನ ಶಿರವನ್ನೇ ಕತ್ತರಿಸಿಕೊಂಡು ರಕ್ತಧಾರೆಯ ಮೂಲಕ ಲೋಕವನ್ನು ಪೋಷಿಸುವ ಛಿನ್ನಮಸ್ತೆಯ ದಿವ್ಯ ರಹಸ್ಯ ಕುರಿತು ಅಧ್ಯಾತ್ಮ ಚಿಂತಕ ನಾರಾಯಣ ಯಾಜಿ ಅವರಿಂದ ವೈಚಾರಿಕ ಬರಹ.

---------

ಪು. 3

ಯಾವ ಸಿದ್ಧಿಗಾಗಿ ನಮ್ಮ ಆರಾಧನೆಗಳು?

ನಾಗನನ್ನು ದೇವರೆಂದು ಪೂಜಿಸುವ ನಾವು, ಅದರ ಬದುಕಿನ ಹಕ್ಕನ್ನೂ ಗೌರವಿಸುತ್ತೇವೆಯೇ? ಒಂದು ನಾಗರಹಾವಿನ ಬದುಕಿನ ಘಟನೆ ಕುರಿತು ಪರಿಸರ ತಜ್ಞ ಗುರುಆಜ ಸನಿಲ್ ಅವರಿಂದ ಅವಲೋಕನ.

----------

ಪು. 1

ಹಣತೆಯ ಬೆಳಕಿನಲ್ಲಿಶ್ರೀಕೃಷ್ಣನ ದರ್ಶನ

ಉಡುಪಿಯಲ್ಲಿಲಕ್ಷದೀಪೋತ್ಸವದ ಸಂಭ್ರಮದ ಜತೆಗೆ ಉತ್ಸವಗಳ ಆರಂಭ. ಸಂಪೂರ್ಣ ವರದಿ.

----

ಪು. 3ರ ಲೀಡ… ಚಿತ್ರ

ಈ ಓಟದಿಂದ ಹೊರಬನ್ನಿ

-ಆಧ್ಯಾತ್ಮಿಕ ಸಾಧನೆ ಎಂಬುದು ಸ್ಪರ್ಧೆಯಲ್ಲ, ತನ್ನನ್ನು ತಾನು ಅರಿಯುವ ವಿಧಾನ. ಹಾಗಾಗಿ ಈ ಓಟದಿಂದ ಹೊರಬನ್ನಿ. ಈ ಕುರಿತು ಸದ್ಗುರು ಜಗ್ಗಿ ವಾಸುದೇವ್ ಅವರಿಂದ ಚಿಂತನ.

----

ಪು. 9

ಆಮ್ಲಪಿತ್ತಕ್ಕೆ ಕಾರಣ ಏನು?

-ಆಮ್ಲಪಿತ್ತಕ್ಕೆ ಆಯುರ್ವೇದದ ಮೂಲಕ ಹೇಗೆ ಪರಿಹಾರ ಕಂಡುಕೊಳ್ಳಬಹುದು? ಡಾ. ಪ್ರಕೃತಿ ಜಿ. ಅವರಿಂದ ಆರೋಗ್ಯ ಮಾಹಿತಿ.