ಚಿಕ್ಕಾಟಿಯಲ್ಲಿ5 ಎಕರೆ ಕಬ್ಬು ನಾಶ

Contributed by: manivk123@gmail.com|Vijaya Karnataka•
disaster of 5 acres of sugarcane in chikkati impact on farmers lives
ಚಿಕ್ಕಾಟಿಯಲ್ಲಿ5 ಎಕರೆ ಕಬ್ಬು ನಾಶ

ವಿಕ ಸುದ್ದಿಲೋಕ ಬೇಗೂರು
ಸಮೀಪದ ಚಿಕ್ಕಾಟಿ ಗ್ರಾಮದ ಜಮೀನಿನಲ್ಲಿಅಗ್ನಿ ಆಕಸ್ಮಿಕಕ್ಕೆ 5 ಎಕರೆ ಕಬ್ಬು ಸುಟ್ಟು ಭಸ್ಮ ವಾಗಿದೆ

ಚಿಕ್ಕಾಟಿ ಗ್ರಾಮದ ಬೀರೇಗೌಡ, ಅಂದಾನಿ ಗೌಡ, ಪುಟ್ಟು ಬುದ್ಧಿ ಎಂಬ ರೈತರ ಜಮೀನಿನಲ್ಲಿಭಾನುವಾರ ಅಗ್ನಿ ಅವಘಡ ಉಂಟಾಗಿದ್ದು ಕಟಾವಿಗೆ ಬಂದಿದ್ದ 5 ಎಕರೆ ಕಬ್ಬು, ಕೃಷಿ ಉಪಕರಣಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿಶಾಮಕ ಸಿಬ್ಬಂದಿ ಕೂಡಲೇ ದೌಡಾಯಿಸಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

ಬಣ್ಣಾರಿ ಶುಗರ್ ಕಂಪನಿಗೆ ಕಬ್ಬನ್ನು ಕಟಾವು ಮಾಡಿಕೊಳ್ಳಲು ತಿಳಿಸಲಾಗಿತ್ತು. ಆದರೆ 15 ತಿಂಗಳು ಕಳೆದರೂ ಸಹ ಶುಗರ್ ಕಂಪನಿಯ ಅಧಿಕಾರಿಗಳು ಒಂದು ಲೋಡ್ ಕಬ್ಬನ್ನು ಕಟಾವು ಮಾಡಿ ನಂತರ ತಿಂಗಳುಗಳು ಕಳೆಯುತ್ತಿದ್ದರು ಸಹ ಮತ್ತೆ ಇತ್ತ ಬಂದಿಲ್ಲಮತ್ತು ಅಧಿಕಾರಿಗಳು ಕಬ್ಬು ಕಟಾವು ಮಾಡಿದರೆ ರೈತರಿಗೆ ನಷ್ಟ ಉಂಟಾಗುತ್ತಿರಲಿಲ್ಲ. ರೈತರಿಗೆ ಅಪಾರ ನಷ್ಟ ಉಂಟಾಗಿದ್ದು ಸಂಬಂಧಪಟ್ಟ ಇಲಾಖೆ ಸೂಕ್ತ ಪರಿಹಾರ ಕೊಡಬೇಕೆಂದು ರೈತ ಮುಖಂಡರು ಒತ್ತಾಯಿಸಿದ್ದಾರೆ.

ಅಊಓ11ಃಉಖ3 ಬೇಗೂರು ಸಮೀಪದ ಚಿಕ್ಕಾಟಿ ಗ್ರಾಮದ ಜಮೀನಿನಲ್ಲಿಅಗ್ನಿ ಆಕಸ್ಮಿಕಕ್ಕೆ ಕಬ್ಬು ಸುಟ್ಟು ಭಸ್ಮ ವಾಗಿರುವ ಘಟನೆ ನಡೆದಿದೆ

ಓದಲೇ ಬೇಕಾದ ಸುದ್ದಿ