ಏಷ್ಯನ್ ಪ್ಯಾರಾ ಗೇಮ್ಸ್ ಇಂದಿನ ಭಾರತದ ವೇಳಾಪಟ್ಟಿ

Contributed by: manjunath.gowda@timesofindia.com|Vijaya Karnataka•
asian para games schedule and report with photos from india
*ಪ್ಯಾರಾ ಆರ್ಚರಿ: ಪ್ಯಾರಾ ರಿಕವ್ ರ್ , ಕಾಂಪೌಂಡ್ , ಮಿಶ್ರ ರಾರ ಯಂಕಿಂಗ್ ಸುತ್ತು(ಬೆ. 4:30 ಧಿ-ಧಿ12)

*ಪ್ಯಾರಾ ಅಥ್ಲೆಟಿಕ್ಸ್ : ಲಾಂಗ್ ಜಂಪ್ , 1500 ಮೀ. 200 ಮೀ. 400 ಮೀ. ಜಾವೆಲಿನ್ ಥ್ರೋ ಸ್ಪರ್ಧೆ (ಮ. 1:40-4:37)
*ಪ್ಯಾರಾ ಬ್ಯಾಡ್ಮಿಂಟನ್ : ಪುರುಷರ ಸಿಂಗಲ್ಸ್ , ಡಬಲ್ಸ್ , ಮಹಿಳೆಯರ ಸಿಂಗಲ್ಸ್ , ಡಬಲ್ಸ್ (ಬೆ. 5:30)

*ಅಂಧರ ಫುಟ್ಬಾಲ್ : ಭಾರತ - ಥಾಯ್ಲೆಂಡ್ (ಪ್ರಾಥಮಿಕ ಸುತ್ತು -ಬೆ.9.00 )

* ಪ್ಯಾರಾ ಜುಡೋ: ಪುರುಷರ 70 ಕೆ.ಜಿ, ಮಹಿಳೆಯರ 52 ಕೆ.ಜಿ(ಬೆ. 6.30 )

* ಪ್ಯಾರಾ ಪವರ್ ಲಿಫ್ಟಿಂಗ್ : ಮಹಿಳೆಯರ 45 ಕೆ.ಜಿ (ಮ. 1.00 )

* ಶೂಟಿಂಗ್ ಪ್ಯಾರಾ ಸ್ಪೋರ್ಟ್ಸ್, ಈಜು, ಟೇಬಲ್ ಟೆನಿಸ್ ನ ಮೊದಲ ಸುತ್ತಿನಿಂದ ಸೆಮೀಸ್ ವರೆಗೆ ನಡೆಯಲಿವೆ.(ಬೆ.6:30-2:10)

ಓದಲೇ ಬೇಕಾದ ಸುದ್ದಿ