ಕುಷ್ಟಗಿ: ‘‘ದುಷ್ಟಶಕ್ತಿಯನ್ನು ಸಂಹರಿಸಿ ನಾಡಿಗೆ ರಕ್ಷಣೆ ನೀಡುವ ಜಗನ್ಮಾತೆಯ ಶಕ್ತಿಯನ್ನು ಪುರಾಣಗಳಲ್ಲಿಕಾಣಬಹುದಾಗಿದೆ,’’ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿಶ್ರೀ ದೇವಿ ಪುರಾಣ ಮಹೋತ್ಸವದಲ್ಲಿಮಾತನಾಡಿದರು. ಪ್ರವಚನಕಾರ ಲಕ್ಷ್ಮೇಂದ್ರಸ್ವಾಮೀಜಿ, ನಾಗಲಿಂಗಪ್ಪ ಬಡಿಗೇರ, ಮುಖಂಡ ಅಶೋಕ ಬಳೂಟಗಿ, ಸುಖಮುನಿ ಕೊರಡಕೇರಿ,
ಶರಣಪ್ಪ ಬಡಿಗೇರ, ಸಿದ್ದಪ್ಪ ಬಡಿಗೇರ, ಶಿವಕುಮಾರ ಬಡಿಗೇರ, ಎಸ್ .ಕೆ.ಬಡಿಗೇರ, ಮಾನಪ್ಪ ಕಮ್ಮಾರ, ಗುರಪ್ಪ ಬಡಿಗೇರ, ಕೃಷ್ಣಪ್ಪ ಬಡಿಗೇರ, ಶಾಶ್ವತಪ್ಪ ಬಡಿಗೇರ ಇದ್ದರು.
ಫೊಟೋ ಶೀರ್ಷಿಕೆ 17 ಕೆಎಸ್ ಟಿ ಪಿ05 ಕುಷ್ಟಗಿ ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿನಡೆದ ಶ್ರೀದೇವಿ ಪುರಾಣ ಮಹೋತ್ಸವದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ್ ಮಾತನಾಡಿದರು.