ಡಿಗ್ಗಿಯಲ್ಲಿಸಂಭ್ರಮದ ದಸರಾ

Contributed by: s12mainale@gmail.com|Vijaya Karnataka•
celebrating dasara in diggi vijayakumar patil offers special puja from madivalaeshwara to banni tree
21ಕೆ ಎಂ ಆರ್ 2

ಕಮಲನಗರ ತಾಲುಕಿನ ಡಿಗ್ಗಿ ಗ್ರಾಮದಲ್ಲಿಮಂಗಳವಾರ ದಸರಾ ಹಬ್ಬದ ನಿಮಿತ್ತ ಗ್ರಾಮಸ್ಥರು ಮಡಿವಾಳೇಶ್ವರ ಮಂದಿರದಿಂದ ಬಾಜಾ ಭಜಂತ್ರಿಗಳೊಂದಿಗೆ ಬನ್ನಿ ಮರಕ್ಕೆ ತೆರಳಿ ವಿಜಯಕುಮಾರ ಪಾಟೀಲ್ ಅವರು ವಿಶೇಷ ಪೂಜೆ ಸಲ್ಲಿಸಿದರು
ಡಿಗ್ಗಿಯಲ್ಲಿಸಂಭ್ರಮದ ದಸರಾ

ವಿಕ ಸುದ್ದಿಲೋಕ ಕಮಲನಗರ

ತಾಲೂಕಿನ ಡಿಗ್ಗಿ ಗ್ರಾಮದಲ್ಲಿಮಂಗಳವಾರ ದಸರೆ ಹಬ್ಬದ ನಿಮಿತ್ತ ಗ್ರಾಮಸ್ಥರು ಮಡಿವಾಳೇಶ್ವರ ಮಂದಿರದಿಂದ ಬಾಜಾ ಭಜಂತ್ರಿಗಳೊಂದಿಗೆ ಬನ್ನಿ ಮರಕ್ಕೆ ತೆರಳಿ ವಿಜಯಕುಮಾರ ಪಾಟೀಲ್ ಅವರು ವಿಶೇಷ ಪೂಜೆ ಸಲ್ಲಿಸಿದರು.ಗ್ರಾಮದ ಹೊರವಲಯದ ಸಿದ್ದೇಶ್ವರ ದೇವಾಲಯದ ಸಮೀಪದ ಬಾಬುರಾವ ಹರಪಳೆಅವರ ಹೊಲದಲ್ಲಿಇರುವ ಬನ್ನಿ ಮರಕ್ಕೆ ತೆರಳಿ ಬನ್ನಿ ಕಡಿದುಕೊಂಡು ಪರಸ್ಪರ ವಿನಿಮಯ ಮಾಡಿಕೊಂಡರು.ಗುರು ಹಿರಿಯರಿಗೆ ಬನ್ನಿ(ಬಂಗಾರ) ಕೊಟ್ಟು ನಮಸ್ಕರಿಸಿದರು.ರಾತ್ರಿ ವೇಳೆ ಬಂಧುಮಿತ್ರರ ಮನೆಗೆ ತೆರಳಿ ಪರಸ್ಪರ ಬಂಗಾರ ವಿನಿಮಯ ಮಾಡಿಕೊಂಡರು.

ಓದಲೇ ಬೇಕಾದ ಸುದ್ದಿ