ಚಿಕ್ಕ ಸುದ್ದಿ(ಜಾಹೀರಾತು ವಿಭಾಗ*

Contributed by: chandruhiremath06@gmail.com|Vijaya Karnataka•
dr syed muhammad ali al husseini awarded syed excellence award
*ಚಿತ್ರ:ಅಲಿ*

**
ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿಗೆ ಎಕ್ಸ್ ಲೆನ್ಸ್ ಅವಾರ್ಡ್

ಕಲಬುರಗಿ: ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯವು (ಎಎಂಯು) ಖಾಜಾ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಸಯ್ಯದ್ ಮುಹಮ್ಮದ್ ಅಲಿ ಅಲ್ ಹುಸೇನಿ ಅವರಿಗೆ ಪ್ರತಿಷ್ಠಿತ ಸೈಯದ್ ಎಕ್ಸ್ ಲೆನ್ಸ್ ಅವಾರ್ಡ್ (ರಾಷ್ಟಿ್ರೕಯ) ಪ್ರದಾನ ಮಾಡಿದೆ. ಇತ್ತೀಚೆಗೆ ಉತ್ತರ ಪ್ರದೇಶದ ಅಲಿಘರ್ ನಲ್ಲಿನಡೆದ ಸಮಾರಂಭದಲ್ಲಿಈ ಪ್ರಶಸ್ತಿ ನೀಡಲಾಯಿತು. ಶಿಕ್ಷಣ , ಸಾಮಾಜಿಕ ಉನ್ನತಿ , ಅಲ್ಪಸಂಖ್ಯಾತರ ಸಬಲೀಕರಣ , ಕೋಮುಸೌಹಾರ್ದತೆ ಹಾಗೂ ಶೈಕ್ಷಣಿಕ ಸಂಸ್ಥೆಗಳ ಮೂಲಕ ಜ್ಞಾನ ಪ್ರಸಾರಕ್ಕೆ ನೀಡಿರುವ ನಿರಂತರ ಕೊಡುಗೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.

ಓದಲೇ ಬೇಕಾದ ಸುದ್ದಿ