ಪೇಜ್ 1 ಫೋಲಿಯೊ

Contributed by: shree vijendra|Vijaya Karnataka•
entry of sonia and important meetings in delhi political report
ಇನ್ ಸ್ಟಾಗ್ರಾಮ್ ಗೆ ಸೋನಿಯಾ ಎಂಟ್ರಿ: ಆತ್ಮಚರಿತ್ರೆ ಕುರಿತ ವಿಡಿಯೊ ಹಂಚಿಕೊಂಡ ‘ಕೈ’ ನಾಯಕಿ

ಗೋಲ್ಡ್ ರೇಟ್ : 14,438 (24 ಕ್ಯಾರೆಟ್ )/ 13,235 (22 ಕ್ಯಾರೆಟ್ )/ ಬೆಳ್ಳಿ: 2,25,000
2 ದಶಕದಿಂದ ಬಿಜೆಪಿ ಅಧಿಕಾರದಲ್ಲಿದ್ದರೂ ಅಸ್ತಿತ್ವ ಉಳಿಸಿಕೊಳ್ಳಲು ಶತ್ರುತ್ವ ಸೃಷ್ಟಿಸುತ್ತಿದೆ: ಅಣ್ಣಾಮಲೈ ಕಿಡಿ

--------

ಅ.26ಧಿ-27ರಂದು ದಿಲ್ಲಿಯಲ್ಲಿಬ್ರಿಕ್ಸ್ ಸಂಸದೀಯ ವೇದಿಕೆ ಸಭೆ: ಪ್ರಧಾನಿ ಮೋದಿ ಉದ್ಘಾಟನೆ

ಕಳೆದ ಶುಕ್ರವಾರ ದಿಲ್ಲಿಯಲ್ಲಿಸಿಜೆಪಿ ನೀಡಿದ್ದ ಪ್ರತಿಭಟನಾ ಕರೆಗೂ ನನಗೂ ಸಂಬಂಧವಿಲ್ಲ: ದಿಲ್ಲಿಹೈಕೋರ್ಟ್ ಗೆ ನೇಹಾ ಬೋರಾ ಸ್ಪಷ್ಟನೆ

ಪುತ್ರನ ಛಾಯಾಚಿತ್ರಗಳ ಪ್ರದರ್ಶನಕ್ಕೆ ಬಿಕಾನೇರ್ ಹೌಸ್ ನಿರ್ಬಂಧ: ಸಂಸದೆ ಪ್ರಿಯಾಂಕಾ ಬೇಸರ

-----------

ಫ್ಲ್ಯಾಪ್ ಗೆ

ಜಂತರ್ ಮಂತರ್ ಗೆ ಅತಿಕ್ರಮ ಪ್ರವೇಶ: ದಿಲ್ಲಿಪೊಲೀಸ್ ಕ್ರೈಂ ಬ್ರ್ಯಾಂಚ್ ನೋಟಿಸ್ ಗೆ ಕ್ಯಾರೆ ಎನ್ನದ ಸೌರವ್ , ಆಶುತೋಷ್

----------

ಹೊಂಗಿರಣ

ತನ್ನ ಕರ್ತವ್ಯವನ್ನು ಸರಿಯಾಗಿ ನಿಭಾಯಿಸುವವನಿಗೆ ಜಗತ್ತು ಎಂದಿಗೂ ಬೇಸರ ಎನಿಸುವುದಿಲ್ಲ.

- ಮಹಾತ್ಮ ಗಾಂಧಿ