ಕೋದಂಡರಾಮಸ್ವಾಮಿ ಪುಷ್ಪಪಲ್ಲಕ್ಕಿ

Contributed by: prk.k73@gmail.com|Vijaya Karnataka•
special festival of vijayadashami historic journey of kodandarama swamis flower palanquin
ಮುಳಬಾಗಲು: ವಿಜಯದಶಮಿ ಪ್ರಯುಕ್ತ ಪ್ರತಿ ವರ್ಷದಂತೆ ಕೊಲದೇವಿ ಕ್ಷೇತ್ರದ ಶ್ರೀ ಕೋದಂಡರಾಮಸ್ವಾಮಿಯ ಪುಷ್ಪಪಲ್ಲಕ್ಕಿ ಕೆ.ಹೊಸಹಳ್ಳಿ ಗ್ರಾಮಕ್ಕೆ ಆಗಮಿಸಿದಾಗ ಖ್ಯಾತ ಅಧ್ಯಾತ್ಮಿಕ ಗುರು ಡಾ. ದೇವಿಶ್ರೀ ಗುರೂಜಿ ನೇತೃತ್ವದಲ್ಲಿಗ್ರಾಮಸ್ಥರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು. ತಳಿರು ತೋರಣ, ಪುಷ್ಪಾಲಂಕಾರಗಳಿಂದ ಸಿಂಗಾರಗೊಂಡ ಪುಷ್ಪಪಲ್ಲಕ್ಕಿ ಬೀದಿಗಳಲ್ಲಿಮಂಗಳವಾದ್ಯ ಹಾಗೂ ಭಕ್ತರ ಜಯಘೋಷಗಳೊಂದಿಗೆ ಸಂಚರಿಸಿದಾಗ ಮನೆಯವರು ವಿಶೇಷ ಪೂಜೆ ಸಲ್ಲಿಸಿದರು.

22 ಎಂ.ಬಿ.ಎಲ್ ಪೋಟೋ 1 ವಿಜಯದಶಮಿ ಪ್ರಯುಕ್ತ ಕೊಲದೇವಿ ಕ್ಷೇತ್ರದ ಶ್ರೀ ಕೋದಂಡರಾಮಸ್ವಾಮಿಯ ಪುಷ್ಪಪಲ್ಲಕ್ಕಿ ಕೆ. ಹೊಸಹಳ್ಳಿ ಗ್ರಾಮಕ್ಕೆ ಆಗಮಿಸಿದಾಗ ಖ್ಯಾತ ಅಧ್ಯಾತ್ಮಿಕ ಗುರು ಡಾ. ದೇವಿಶ್ರೀ ಗುರೂಜಿ ನೇತೃತ್ವದಲ್ಲಿಗ್ರಾಮಸ್ಥರು ಭಕ್ತಿಪೂರ್ವಕವಾಗಿ ಬರಮಾಡಿಕೊಂಡರು.