ಆಗ್ನೇಯ ಕ್ಷೇತ್ರ ಮತದಾನ ಫೋಟೋಗಳು
Contributed by: BASAVARAJU KG|Vijaya Karnataka•
23 ಡಿವಿಜಿ ವೋಟ್
ಅಪಘಾತಕ್ಕೊಳಗಾಗಿ ಕಾಲು ಮುರಿದುಕೊಂಡ ದಾವಣಗೆರೆ ಯುಬಿಡಿಟಿ ಪ್ರಾಧ್ಯಾಪಕಿ ಡಾ.ರೇಖಾ ಪದಕಿ ಮತದಾನ ಮಾಡಿದರು.--
23ಡಿವಿಜಿ03 (ವಿವೇಕ್ )
ದಾವಣಗೆರೆಯ ಡಯಟ್ ಕಾಲೇಜಿನ ಮತಗಟ್ಟೆಯಲ್ಲಿಶುಕ್ರವಾರ ಆಗ್ನೇಯ ಪದವೀಧರರ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಹಕ್ಕು ಚಲಾಯಿಸಿರು.
--
23ಡಿವಿಜಿ17
ದಾವಣಗೆರೆಯ ಶಿಕ್ಷಣ ಮತ್ತು ತರಬೇತಿ ಕೇಂದ್ರದ ಮತಗಟ್ಟೆಯಲ್ಲಿಶುಕ್ರವಾರ ಮತದಾನ ಮಾಡಿದ ಸಚಿವ ಎಸ್ .ಎಸ್ . ಮಲ್ಲಿಕಾರ್ಜುನ ಹಾಗೂ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ.
--
23ಡಿವಿಜಿ10
ದಾವಣಗೆರೆಯ ಡಯಟ್ ಕಾಲೇಜು ಆವರಣದಲ್ಲಿಮತದಾನಕ್ಕಾಗಿ ಸರತಿ ಸಾಲಿನಲ್ಲಿನಿಂತಿರುವ ಪದವೀಧರ ಮತದಾರರು.