ಕಲಬುರಗಿ : ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ವತಿಯಿಂದ 33ಕೆವಿ ರೇವೂರ ಮಾರ್ಗದ ಕಾಮಗಾರಿ ಕೈಗೊಂಡಿರುವ ಪ್ರಯುಕ್ತ ಉಪ ವಿತರಣಾ ಕೇಂದ್ರದ ಎಲ್ಲಹೊರ ಹೋಗುವ ಫೀಡರಗಳ ವ್ಯಾಪ್ತಿಯ ಗ್ರಾಮಗಳಲ್ಲಿಅ.25ರಂದು ಬೆಳಗ್ಗೆ 10 ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಎಲ್ಲಗ್ರಾಹಕರು ಇದಕ್ಕೆ ಸಹಕರಿಸಬೇಕೆಂದು ಜೆಸ್ಕಾಂ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗ-1ರ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.*33/11ಕೆವಿ ರೇವೂರ ವಿದ್ಯುತ್ ವಿತರಣಾ ಕೇಂದ್ರ: ಎಫ್ -1 ಚಿಂಚೋಳಿ (ಐಪಿ), ಎಫ್ -2 ಆನೂರ್ (ಎನ್ .ಜೆ.ವೈ), ಎಫ್ -3 ಸಿದನೂರ (ಎನ್ .ಜೆ.ವೈ.), ಎಫ್ -4 ಕುಲಾಲಿ (ಐಪಿ), ಎಫ್ -5 ಬಡದಾಳ (ಐಪಿ), ಎಫ್ -6 ರೇವೂರ್ (ಎನ್ .ಜೆ.ವೈ.) ಫೀಡರಿನ ಚಿಂಚೋಳಿ, ಮಲ್ಲಾಬಾದ, ಮಾತೋಳಿ, ಆಣುರ, ಬಿಲ್ವಾಡ (ಬಿ.ಕೆ), ಬಡದಾಳ, ರೇವೂರ, ಕೆ ಮತ್ತು ಬಿ, ಅಂಕಲಗಿ ಬೋಗನಳ್ಳಿ, ಅರ್ಜುಣಗಿ ತಾಂಡಾ, ಕುಲಾಲಿ ಮತ್ತು ಸ್ಟೇಷನ್ .