ಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿಗೆ ಪೈಪೋಟಿ

Contributed by: manjunath.lokanath@timesofindia.com|Vijaya Karnataka•
increased competition for the dcc bank chairperson position
ಡಿಸಿಸಿ ಬ್ಯಾಂಕ್ ಅಧ್ಯಕ್ಷಗಿರಿಗೆ ಪೈಪೋಟಿ

ದಾವಣಗೆರೆ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕೋಗುಂಡೆ ಬಸಪ್ಪ ರಾಜೀನಾಮೆ ನೀಡಿದ ನಂತರ ತೆರವಾದ ಸ್ಥಾನಕ್ಕೆ ನಿರ್ದೇಶಕರಲ್ಲಿಪೈಪೋಟಿ ಶುರುವಾಗಿದೆ. ಅಧ್ಯಕ್ಷರ ಆಯ್ಕೆಗೆ ಒಂದೆರಡು ದಿನದಲ್ಲಿಸಭೆ ನಡೆಯುವ ಸಾಧ್ಯತೆಯಿದೆ, ನಂತರ ಕ್ಯಾಲೆಂಡರ್ ಹಾಕಿ 7 ದಿನದ ನಂತರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಎಪಿಎಂಸಿ ಅಧ್ಯಕ್ಷರಾಗಿದ್ದ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ್ , ವಿಶ್ವನಾಥ್ , ಕುಮಾರ್ , ಬಸಪ್ಪ ಇತರರು ಅಧ್ಯಕ್ಷ ಸ್ಥಾನದ ರೇಸ್ ನಲ್ಲಿದ್ದಾರೆ. ನಿರ್ದೇಶಕರ ಸಭೆ ನಂತರ ಚಿತ್ರಣ ಸ್ಪಷ್ಟ ಆಗಲಿದೆ.
----