ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ

Contributed by: kotekarp@gmail.com|Vijaya Karnataka•
maharshi valmiki jayanti preparatory meeting in chikkaladinni village
ವಿಕ ಸುದ್ದಿಲೋಕ ಯಮಕನಮರಡಿ

ಸಮೀಪದ ಚಿಕ್ಕಲದಿನ್ನಿ ಗ್ರಾಮದಲ್ಲಿಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
ಅವರು ಚಿಕ್ಕಲದಿನ್ನಿ ಗ್ರಾಮದ ಶ್ರೀ ಲಕ್ಷಿತ್ರ್ಮೕ ದೇವಸ್ಥಾನದ ಸಭಾಂಗಣದಲ್ಲಿನಡೆದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯಲ್ಲಿಮಾತನಾಡಿದರು. ನ. 26 ರಂದು ಬೆಳಗ್ಗೆ 10ಕ್ಕೆ ಶ್ರೀಗಳು ಹಾಗೂ ಗಣ್ಯರಿಂದ ಮಹರ್ಷಿ ವಾಲ್ಮೀಕಿಯವರ ಮೂರ್ತಿ ಪೂಜನ, ಸಂಜೆ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಲಗಮಣ್ಣಾ ಪಣಗುದ್ದಿ, ರಾಮಚಂದ್ರ ನಾಯಿಕ, ಫಕೀರಪ್ಪಾ ಪಾಟೀಲ, ಮುಕುತುಸಾಬ ಬಡೆಬಾಯಿ, ಡಿ.ಎಫ್ .ಮುಲ್ಲಾ, ಮಲ್ಲಪ್ಪಾ ಖೋತಗಿ, ಲಗಮಣ್ಣಾ ಜರಲಿ, ಕುಮಾರ ಸತ್ಯಾಗೋಳ, ಬಸು ಮಗದುಮ್ಮ, ಬಸವರಾಜ ನಾಯಿಕ, ಮಲ್ಲಪ್ಪಾ ಪಾಟೀಲ, ಫಕೀರಪ್ಪಾ ಹುಂದ್ರಿ, ಸಣ್ಣತಮ್ಮ ಗುತ್ತಿ, ರವಿ ಗೌಡರ, ಬಾಳಾಪ್ಪಾ ಆಣಿ, ಮಾರುತಿ ಹಂಚಿನಮನಿ ಮತ್ತು ಸುತ್ತಲಿನ ಗ್ರಾಮಗಳ ಹಿರಿಯ ಮುಖಂಡರು ಉಪಸ್ಥಿತರಿದ್ದರು.

-23ವೈಎಂಡಿ2

ಹುಕ್ಕೇರಿ ತಾಲೂಕಿನ ಚಿಕ್ಕಲದಿನ್ನಿಯಲ್ಲಿಮಹರ್ಷಿ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಜರುಗಿತು.