ಸಿರವಾರ : ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನ ಮತಗಟ್ಟೆಗೆ ಎಂಎಲ್ಸಿ ಎನ್ .ಎಸ್ .ಬೋಸರಾಜು ಮತ್ತು ಮಾನ್ವಿ ಶಾಸಕ ಜಿ.ಹಂಪಯ್ಯ ನಾಯಕ್ ಭೇಟಿ ನೀಡಿ, ಮತದಾನ ಪ್ರಕ್ರಿಯೆ ಪರಿಶೀಲಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚುಕ್ಕಿ ಶಿವಕುಮಾರ್ , ಪಂಚ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಬ್ರಿಜೇಶ್ ಪಾಟೀಲ್ , ಜಿ.ಪಂ. ಮಾಜಿ ಸದಸ್ಯ ಕಿರಿಲಿಂಗಪ್ಪ ಕವಿತಾಳ, ಮುಖಂಡರಾದ ವೈ.ಶರಣಪ್ಪ ನಾಯಕ, ತಾ.ಪಂ. ಮಾಜಿ ಅಧ್ಯಕ್ಷ ದಾನನಗೌಡ, ಪ.ಪಂ. ಅಧ್ಯಕ್ಷ ಹಾಜಿ ಚೌದ್ರಿ, ಸದಸ್ಯರಾದ ವೈ.ಭೂಪನಗೌಡ, ಸೂರಿ ದುರುಗಣ್ಣ ನಾಯಕ, ಹಸೇನ್ ಅಲಿ, ಎಚ್ .ಮಾರ್ಕಪ್ಪ, ಮೌಲಾಸಾಬ್ ವರ್ಚಸ್ ಇತರರಿದ್ದರು.---
ಸಿರವಾರದಲ್ಲಿಎಂಎಲ್ಸಿ ಎನ್ .ಎಸ್ .ಬೋಸರಾಜು ಮತದಾರರ ಪಟ್ಟಿಯನ್ನು ಪರಿಶೀಲಿಸಿದರು.