ಶಿವಮೊಗ್ಗ : ನಗರ ಉಪವಿಭಾಗ-1, ಘಟಕ-2ರ ವ್ಯಾಪ್ತಿಯಲ್ಲಿವಿದ್ಯುತ್ ಕಂಬ ತೆರವು ಕಾಮಗಾರಿ ಇರುವ ಕಾರಣ ಅ. 3 ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 3 ರವರೆಗೆ ಜಯನಗರ, ಬಸವನಗುಡಿ, ಸರ್ವೋದಯ ಶಾಲೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ.ತ್ಯಾವರೆಚಟ್ನಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿಅ.3ರಂದು ತ್ರೆತ್ರೖಮಾಸಿಕ ನಿರ್ವಹಣೆ ಕಾಮಗಾರಿ ಇರುವ ಕಾರಣ ಈ ಕೆಳಗಿನ ಪ್ರದೇಶಗಳಲ್ಲಿಬೆಳಗ್ಗೆ 9.30ರಿಂದ ಸಂಜೆ 5.30ರ ವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕುವೆಂಪು ನಗರ, ಎನ್ ಇಎಸ್ ಬಡಾವಣೆ, ವೀರಭದ್ರೇಶ್ವರ ಬಡಾವಣೆ, ಜ್ಯೋತಿನಗರ, ಸೂಡಾ ಬಡಾವಣೆ, ರೆಡ್ಡಿ ಬಡಾವಣೆ, ಬೊಮ್ಮನಕಟ್ಟೆ, ಎ ನಿಂದ ಎಚ್ ಬ್ಲಾಕ್ , ವಿನಾಯಕ ಬಡಾವಣೆ, ದೇವಂಗಿ 1ನೇ ಹಂತದ ಬಡಾವಣೆ, ಹೊನ್ನಾಳಿ ರಸ್ತೆ, ರಾಯಲ್ ಬಡಾವಣೆ, ಶಾಂತಿನಗರ, ರಾಗಿಗುಡ್ಡ, ತಾವರೆಚೆಟ್ನಹಳ್ಳಿ ಯುಜಿಡಿ ಪ್ಲಾಂಟ್ , ಗುಂಡಪ್ಪ ಶೆಡ್ , ಸವಳಂಗ ರಸ್ತೆ, ಶೇಷಾದ್ರಿಪುರಂ, ತ್ರಿಮೂರ್ತಿ ನಗರ, ನವುಲೆ, ಆಶ್ವತ್ ನಗರ, ಎಲ್ ಬಿಎಸ್ ನಗರ, ಕೀರ್ತಿ ನಗರ, ಕೃಷಿ ನಗರ, ತರಳುಬಾಳು ಬಡಾವಣೆ, ಡಾಲರ್ಸ್ ಕಾಲೋನಿ, ಶಂಕರ ಮಠ ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.