ತರೀಕೆರೆ: ತಾಲೂಕಿನ ಲಕ್ಕವಳ್ಳಿ ವಿದ್ಯುತ್ ಉಪ ಕೇಂದ್ರದ 66/11 ಕೆ.ವಿ. ಕೇಂದ್ರದಿಂದ ಹೊರಹೋಗುವ 11 ಕೆ.ವಿ. ಮಾರ್ಗಗಳಲ್ಲಿರಸ್ತೆ ವಿಸ್ತರಣೆ ಕಾಮಗಾರಿ ಮತ್ತು ಮರಗಳ ತೆರವು ಕಾರ್ಯ ಕೈಗೆತ್ತಿಕೊಳ್ಳುವುದರಿಂದ ಅ.12ರಂದು ಬೆಳಗ್ಗೆ 9ರಿಂದ ಸಂಜೆ 6.30ರವರೆಗೆ ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ಲಕ್ಕವಳ್ಳಿ, ಕೆಂಚಿಕೊಪ್ಪ, ಹಲಸೂರು, ಮುಡುಗೊಡು, ಬರಗೇನಹಳ್ಳಿ, ಬಾವಿಕೆರೆ, ಕರಕುಚ್ಚಿ, ಗೋಪಾಲ, ಬಿಆರ್ ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿವಿದ್ಯುತ್ ಪೂರ್ಯೆಕೆಯಲ್ಲಿವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಇಲಾಖೆಯಲ್ಲಿತಿಳಿಸಿದೆ.