‘ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೌರವ’

Contributed bymandalamari84@gmail.com|Vijaya Karnataka
Vijay Karnataka
‘ಕನ್ನಡ ಚಿತ್ರರಂಗಕ್ಕೆ ಸಿಕ್ಕ ಗೌರವ’

ವಿಕ ಸುದ್ದಿಲೋಕ ಕುಷ್ಟಗಿ
‘‘ನಟ ಅನಂತನಾಗ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದು ಸಂತಸ ಮತ್ತು ಸಂಭ್ರಮದ ವಿಷಯ,’’ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ಲಂಕೇಪ್ಪ ವಾಲಿಕಾರ ಹೇಳಿದರು.

ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿಕನ್ನಡ ಸಾಹಿತ್ಯ ಪರಿಷÜತ್ ತಾಲೂಕು ಘಟಕದಿಂದ ಭಾನುವಾರ ನಡೆದ ಅಭಿನಂದನಾ ಸಭೆಯಲ್ಲಿಮಾತನಾಡಿದರು.

‘‘ಕನ್ನಡ ಭಾಷೆಯಲ್ಲಿ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿನಟಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು.

ಕಸಾಪ ಮಾಜಿ ಅಧ್ಯಕ್ಷ ಹನುಮೇಶ ಗುಮಗೇರಿ, ಅಮರೇಗೌಡ ಪಾಟೀಲ್ ಜಾಲಿಹಾಳ, ಎಸ್ .ಜಿ.ಕಡೆಮನಿ, ವಿ.ಎಸ್ .ಕಾಡಗಿಮಠ, ದೊಡ್ಡಪ್ಪ ಕೈಲವಾಡಗಿ,

ಲಲಿತಮ್ಮ ಹಿರೇಮಠ, ಅನಿಲಕುಮಾರ ಕಮ್ಮಾರ, ದೇವರಾಜ ವಿಶ್ವಕರ್ಮ, ರವಿಂದ್ರ ಬಾಕಳೆ, ಮಂಜುನಾಥ ಗುಳೇದಗುಡ್ಡ ಇದ್ದರು.

ಫೊಟೋ ಶಿರ್ಷಿಕೆ 20 ಕೆಎಸ್ ಟಿ ಪಿ1

ಕುಷ್ಟಗಿ ಪಟ್ಟಣದ ಹಳೆ ಪ್ರವಾಸಿ ಮಂದಿರದಲ್ಲಿಭಾನುವಾರ ನಡೆದ ಸಭೆಯಲ್ಲಿ ಸಿಹಿ ಹಂಚಿ ಸಂಭ್ರಮಿಸಿದರು.