1.ಡಯಟ್ ಸಭಾಂಗಣದಲ್ಲಿರಾಷ್ಟ್ರೀಯ ಜನಸಂಖ್ಯಾ ಶಿಕ್ಷಣ ಯೋಜನೆಯಡಿ ಜಿಲ್ಲಾಮಟ್ಟದ ಪಾತ್ರಾಭಿನಯ ಮತ್ತು ಜಾನಪದ ನೃತ್ಯ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ2.ಚಿತ್ರದುರ್ಗದ ಪ್ರವಾಸಿ ಮಂದಿರದಲ್ಲಿಮಾಜಿ ಸಚಿವ ಎಚ್ . ಆಂಜನೇಯ ಅವರಿಂದ ಸುದ್ದಿಗೋಷ್ಠಿ
3.ಪ್ರವಾಸಿ ಮಂದಿರದಲ್ಲಿಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ವಿ.ರಾಮ್ ಪ್ರಸಾದ್ ಅವರಿಂದ ಸುದ್ದಿಗೋಷ್ಠಿ
4.ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ, ರಾಜ್ಯ ಉಪಾಧ್ಯಕ್ಷ, ಬಾಪೂಜಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ.ಕೆ.ಎಂ ವೀರೇಶ್ ನಿಧನ
5. ಕೈಕೊಟ್ಟ ಮಳೆ ಕೈ ತಪ್ಪಿದ ತೊಗರಿ ಬೆಳೆ. ಕರಗಿದ ಮಳೆ ಮುನ್ಸೂಚನೆ ಭರವಸೆ(ವಿಶೇಷ ವರದಿ)