ವಿಶ್ವನಾಥಪುರದಲ್ಲಿವಿಜೃಂಭಣೆಯ ಗಣೇಶೋತ್ಸವ

Contributed byhai.dhl562110@gmail.com|Vijaya Karnataka
Vijay Karnataka
ವಿಶ್ವನಾಥಪುರದಲ್ಲಿವಿಜೃಂಭಣೆಯ ಗಣೇಶೋತ್ಸವ

ವಿಕ ಸುದ್ದಿಲೋಕ ಕುಂದಾಣ
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ಶ್ರೀ ವಿನಾಯಕ ಯುವಕರ ಸಂಘದ ವತಿಯಿಂದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ, ವಿಶೇಷ ಪೂಜೆ ನೆರವೇರಿಸಲಾಯಿತು.

ಯುವಕರ ತಂಡದ ನೇತೃತ್ವದಲ್ಲಿಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಮಕ್ಕಳಿಗೆ ಬಲೂನ್ ಸ್ಪರ್ಧೆ, ಮ್ಯೂಸಿಕಲ್ ಚೇರ್ , ಮಕ್ಕಳ ಫ್ಯಾಷನ್ ಶೋ ಸೇರಿದಂತೆ ಹಲವು ಸ್ಪರ್ಧೆ ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗ್ರಾಮದ ಮಕ್ಕಳು ವೇಷಭೂಷಣ ಮೂಲಕ ಗಮನಸೆಳೆದರು. ಈ ಸಂದರ್ಭದಲ್ಲಿವಿಶ್ವನಾಥಪುರ ಗ್ರಾಮದ ಯುವಕರು, ಗ್ರಾಮಸ್ಥರು ಇದ್ದರು.

ಚಿತ್ರ: 21 ಕುಂದಾಣ 2