ನಾಳೆ ಪೌರಕಾರ್ಮಿಕರ ದಿನಾಚರಣೆಬಳ್ಳಾರಿ: ನಗರದ ವಾಲ್ಮೀಕಿ ಭವನದಲ್ಲಿಮಹಾನಗರ ಪಾಲಿಕೆಯಿಂದ 2026-27ನೇ ಸಾಲಿನ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಸೆ.23ರಂದು ಬೆಳಗ್ಗೆ 10.30 ಗಂಟೆಗೆ ಆಯೋಜಿಸಲಾಗಿದೆ ಎಂದು ಪಾಲಿಕೆ ಆಯುಕ್ತ ಪಿ.ಎಸ್ .ಮಂಜುನಾಥ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.
---
ವಿದ್ಯುತ್ ವ್ಯತ್ಯಯ ಇಂದು
ಬಳ್ಳಾರಿ: ನಗರದಲ್ಲಿಸೆ.22 ರಂದು ಮಧ್ಯಾಹ್ನ 1 ರಿಂದ ಸಂಜೆ 6 ಗಂಟೆಯವರೆಗೆ ಕಪ್ಪಗಲ್ಲುರಸ್ತೆ, ಸಿದ್ದಾರ್ಥ ನಗರ, ಹೌಸಿಂಗ್ ಬೋರ್ಡ್ , ಬೀಚಿನಗರ, ಕೆ.ಇ.ಬಿ. ಕ್ವಾರ್ಟರ್ಸ್ , ಭಗತ್ ಸಿಂಗ್ ನಗರ, ಎಚ್ ಡಿಎಫ್ ಬ್ಯಾಂಕ್ , ಬಾಲಾಜಿ ನರ್ಸಿಂಗ್ ಹೋಮ…, ಲಾ ಕಾಲೇಜು ರಸ್ತೆ, ಮುಲ್ಲಂಗಿ ಲೇಔಚ್ , ಕನಕದುರ್ಗ ಲೇಔಚ್ , ಗಾಂಧಿನಗರ, ಬಿ.ಎಸ್ . ಕಾಂಪೌಂಡ್ , ಎರ್ರಿತಾತ ನಗರ, ಸೆಂಟ್ರಲ್ ಜೈಲ…, ಪಾರ್ವತಿ ನಗರ, ಮಾರುತಿ ಕಾಲೊನಿ, ಮೋಕಾ ರಸ್ತೆ, ಸೊಂತಲಿಂಗಣ್ಣ ಕಾಲೊನಿ, ರೈಲ್ವೆ ಸ್ಟೇಷನ್ , ಎಸ್ .ಪಿ. ಬಂಗ್ಲೆ, ಮಹಿಳಾ ಕಾಲೇಜು ರಸ್ತೆ ಸೇರಿ ನಾನಾ ಕಡೆಗಳಲ್ಲಿವಿದ್ಯುತ್ ವ್ಯತ್ಯಯವಾಗಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.