ಚಿತ್ರ ಮಾಹಿತಿ

Contributed byajitha.m@timesofindia.com|Vijaya Karnataka
Vijay Karnataka
ಉಡುಪಿ ಜಿ.ಪಂ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ಉಡುಪಿ ಜಿಲ್ಲಾಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಮುಕುಂದ ಕೃಪಾ ಆಂಗ್ಲಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಅದ್ವಿಕ ರಾಘವೇಂದ್ರ ಕುಮಿ ತೆ ವಿಭಾಗದಲ್ಲಿದ್ವಿತೀಯ ಸ್ಥಾನ ಗಳಿಸಿದ್ದಾಳೆ ಎಂದು ಶಾಲಾ ಮುಖ್ಯಶಿಕ್ಷಕಿ ವಿನುತಾ ಎಸ್ . ನಾಯಕ್ ತಿಳಿಸಿದ್ದಾರೆ. ಕರಾಟೆ ಆಧ್ಯಾಪಕ ಸುಂದರಂ ಹಾಗೂ ಶಾಲಾ ದೈಹಿಕ ಶಿಕ್ಷಕ ಗಣೇಶ್ ತರಬೇತಿ ನೀಡಿದ್ದಾರೆ.

ಫೋಟೊ: 21ಎಎ ಅದ್ವಿಕಾ