22 ಕಡ್ಡಾಯ ಪ್ರಸಾರಾಂಗ ಫೋಟೊ 2

Contributed byMahesh.Naregal@timesgroup.com|Vijaya Karnataka
22 mandatory broadcast photo ceremony honored
ಫೋಟೊ ಮಾತ್ರ

ಫೊಟೊ: ಜೇಂಟ್ಸ್ - ಎಚ್ ಬಿಎಲ್ 22
ಹುಬ್ಬಳ್ಳಿ ಮೂರುಸಾವಿರ ಮಠದಲ್ಲಿಇತ್ತೀಚೆಗೆ ನಡೆದ ಜೇಂಟ್ಸ್ ಸಪ್ತಾಹದ ಅಂಗವಾಗಿ ಜೆಂಟ್ಸ್ ಗ್ರೂಪ್ ಆಫ್ ಹುಬ್ಬಳ್ಳಿ ಪರಿವಾರ ವತಿಯಿಂದ ಪತ್ರಿಕಾ ವಿತರಕರಾದ ಎಸ್ .ಎ.ಕಟ್ಟಿ, ಶಿವಾನಂದ ಮೆಣಸಿನಕಾಯಿ, ಶಿಕ್ಷಕಿ ಡಾ.ವಿನೋದಾ ಬಂಡಿ ಅವರನ್ನು ಸನ್ಮಾನಿಸಲಾಯಿತು. ತಾರಾದೇವಿ ವಾಲಿ, ಜಯಲಕ್ಷ್ಮಿ ಉಮಚಗಿ, ದಿವಾನಸಾಬ ನದಾಫ್ , ರತ್ನಾ ಗಂಗಣ್ಣವರ, ರೇಖಾ ರಿತ್ತಿ, ನಿರ್ಮಲ ಹಿರೇಮಠ, ಮೌಲಾಸಾಬ್ ನದಾಫ್ , ಅಬ್ದುಲ್ ನಬಿ ನದಾಫ್ , ಅಮರಪ್ಪ ಗಣಾಚಾರಿ, ದಾವಲಸಾಬ ನದಾಫ್ ಇತರರಿದ್ದರು.