ಎಸ್ ಎಸ್ ಆರ್ ಪಿಪಿಟಿ

Contributed bysuresha.yg@timesgroup.com|Vijaya Karnataka
innovative fish farming achievements examples from mandya and hassan districts
ಮೈಸೂರು ಬ್ಯೂರೋ

ಮಂಡ್ಯ ಜಿಲ್ಲೆ
ಡಿ.ಪಿ.ಮಲ್ಲೇಶ್

ಕಾಡುಕೊತ್ತನಹಳ್ಳಿ, ಮದ್ದೂರು ತಾಲೂಕು

* ಮೀನು ಕೃಷಿಯಲ್ಲಿಮಹತ್ವದ ಸಾಧನೆ

*7 ಕೃಷಿ ಹೊಂಡಗಳಲ್ಲಿವಾರ್ಷಿಕ 18 ರಿಂದ 20 ಟನ್ ನಷ್ಟು ಮೀನು ಉತ್ಪಾದನೆ

* ಹೈದರಾಬಾದ್ , ತಂಜಾವೂರು, ಮಧುರೈ, ಕೇರಳಕ್ಕೆ ರವಾನೆ

* ಮೇಕೆ, ಹಸು, ನಾಟಿ ಕೋಳಿಗಳನ್ನು ಸಾಕಣೆಯಲ್ಲೂಯಶಸ್ಸು

* ವಿವಿಧ ಹಣ್ಣಿನ ಬೆಳೆಗಳಿಂದಲೂ ಆದಾಯ

ಹೆಸರು-ಸುಕನ್ಯಾದೇವಿ

ಶಿವಪುರ(ಚಂದಗಾಲು), ಬಸರಾಳು ಹೋಬಳಿ, ಮಂಡ್ಯ ತಾಲೂಕು

* 1 ಎಕರೆ ನೀರಾವರಿ ಪ್ರದೇಶದಲ್ಲಿಭತ್ತದ ಬೆಳೆ ಬೆಳೆಯುತ್ತಿದ್ದು,

* ಭಾಗಶಃ ಜಮೀನಿಗೆ ನೀರಿನ ಕೊರತೆ ಇದ್ದರೂ ಕೃಷಿ ಹೊಂಡ ನಿರ್ಮಾಣ, ಹನಿ/ತುಂತುರು ನೀರಾವರಿ ಪದ್ಧತಿ ಮೂಲಕ ಬೆಳೆ ನಿರ್ವಹಣೆ

* ಸುತ್ತಮುತ್ತಲಿನ ಜಮೀನುಗಳು ನೀರಿಲ್ಲದೆ ಒಣಗಿದ್ದರೂ ಇವರ ಜಮೀನು ಮಾತ್ರ ಸದಾ ಹಚ್ಚ ಹಸಿರು

* ತೆಂಗು, ಅಡಕೆಯಂತಹ ವಾಣಿಜ್ಯ ಬೆಳೆ ಜತೆ ಸೀತಾಫಲ, ರಾಮಫಲ, ವಾಟರ್ ಆ್ಯಪಲ್ , ಬೆಣ್ಣೆ ಹಣ್ಣು, ಸೀಬೆಯಂತಹ ತೋಟಗಾರಿಕೆ ಬೆಳೆ

* ತೇಗ, ಸಿಲ್ವರ್ , ಮಹಾಘನಿ, ಅಕ್ರ್ಯುಲೆಸ್ ಮರಗಳನ್ನು ಬೆಳೆಸುವ ಮೂಲಕ ಅರಣ್ಯ ಕೃಷಿಗೂ ಒತ್ತು

*ಹಾಸನ ಜಿಲ್ಲೆ

ಲಕ್ಷ್ಮೇ

ಸಿದ್ದಾಪುರ, ಸಾಲಗಾಮೆ ಹೋಬಳಿ, ಹಾಸನ ತಾಲೂಕು.

* ಹಾಸನದಲ್ಲಿವಾಸವಿದ್ದರೂ 20 ಕಿ.ಮೀ. ದೂರದ ಜಮೀನಿಗೆ ನಿತ್ಯ ತೆರಳಿ ಕೃಷಿ ಕಾಯಕ.

* 10 ಎಕರೆಯಲ್ಲಿಸಮೃದ್ಧ ಕೃಷಿ

* 300 ತೆಂಗು, 2000 ಅಡಕೆ ಜತೆ ವೈವಿಧ್ಯಮಯ ಹಣ್ಣಿನ ಗಿಡಗಳು

* ಹೈನುಗಾರಿಕೆ, ಮೀನು ಸಾಕಣೆ ಮೂಲಕವೂ ಲಾಭ

* ತೋಟದ ಸುತ್ತ 13 ಇಂಗು ಗುಂಡಿ ನಿರ್ಮಿಸಿ ನೀರು ಸದ್ಬಳಕೆ