ವಿಜ್ಞಾನ ಲೋಕ

Contributed byShrividya Rao|Vijaya Karnataka
autumn session and madagascars vanilla capital
ಶರತ್ಕಾಲದ ಅಧಿಧಿಧಿವೇಶನ (ಅ್ಠಠ್ಠಿಞ್ಞ ಖಛಿssಜಿಟ್ಞ )

ಮಳೆಗಾಲದ ಮುಕ್ತಾಯ ಹಾಗೂ ಚಳಿಗಾಲದ ಆಗಮನದ ನಡುವಿನ ಸುಂದರ ಧಿಕಾಲವೇ ಶರತ್ಕಾಲ. ಈ ಸಮಯದಲ್ಲಿನಡೆಯುವ ಅಧಿಧಿವೇಶನವನ್ನು ಶರತ್ಕಾಲದ ಅಧಿಧಿಧಿಧಿವೇಶನ ಎಂದು ಕರೆಯಲಾಗುತ್ತದೆ. ಜಾಗತಿಕ ರಾಜಕಾರಣದಲ್ಲಿಶರತ್ಕಾಲದ ಸಂಸತ್ ಅಧಿಧಿವೇಶನ ಅತ್ಯಂತ ನಿರ್ಣಾಯಕ ಮತ್ತು ಮಹತ್ವದ ರಾಜಕೀಯ ಬೆಳವಣಿಗೆಯ ಕಾಲಘಟ್ಟವಾಗಿದೆ. ವಿಶ್ವದ ಪ್ರಮುಖ ದೇಶಗಳಲ್ಲಿ ಈ ಅವಧಿಧಿಯಲ್ಲಿಸರಕಾರದ ನೀತಿ ನಿರೂಪಣೆ, ಬಜೆಟ್ ಪರಿಷ್ಕರಣೆ ಮತ್ತು ಪ್ರಮುಖ ಶಾಸನಾತ್ಮಕ ನಿರ್ಧಾರಗಳು ರೂಪುಗೊಳ್ಳುತ್ತವೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ಶರತ್ಕಾಲದ ಅಧಿಧಿಧಿವೇಶನವು ಇಂದಿನಿಂದ (ಸೆ.21) 7 ದಿನಗಳ ಕಾಲ ನಡೆಯಲಿದೆ. ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳಲ್ಲಿಶರತ್ಕಾಲದಲ್ಲಿಅಂದರೆ ಸೆಪ್ಟೆಂಬರ್ ಸುಮಾರಿಗೆ ಪ್ರಾರಂಭವಾಗುವ ಹೊಸ ಶೈಕ್ಷಣಿಕ ಸಾಲು ಅಥವಾ ಸೆಮಿಸ್ಟರ್ ಗಳನ್ನು ಅ್ಠಠ್ಠಿಞ್ಞ ಖಛಿssಜಿಟ್ಞ ಎಂದು ಕರೆಯಲಾಗುತ್ತದೆ.
ಫೈಲ್ ನೇಮ್ - ಸೆಷನ್

--------------

ವಿಶ್ವಸಂಸ್ಥೆಯ ಮಹಾಸಭೆ

ವಿಶ್ವಸಂಸ್ಥೆಯ ಮಹಾಅಧಿವೇಶನವು ಜಾಗತಿಕ ರಾಜಕಾರಣದಲ್ಲಿಅತ್ಯಂತ ಪ್ರಮುಖ ಹಾಗೂ ಬೃಹತ್ ವೇದಿಕೆಯಾಗಿದೆ. ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಇದು ಜರುಗುತ್ತದೆ. ವಿವಿಧ ದೇಶಗಳ ರಾಷ್ಟಾ್ರಧ್ಯಕ್ಷರು, ಪ್ರಧಾನಮಂತ್ರಿಗಳು, ವಿದೇಶಾಂಗ ಸಚಿವರು ಮತ್ತು ರಾಜತಂತ್ರಜ್ಞರು ಈ ಸಭೆಯಲ್ಲಿಪಾಲ್ಗೊಳ್ಳುತ್ತಾರೆ. ಅಂತಾರಾಷ್ಟ್ರೀಯ ಮಟ್ಟದ ಯುದ್ಧಗಳು ಮತ್ತು ಸಂಘರ್ಷಗಳು, ಹವಾಮಾನ ವೈಪರೀತ್ಯ , ಆರ್ಥಿಕ ಅಭಿವೃದ್ಧಿ, ಬಡತನ ನಿರ್ಮೂಲನೆ ಹಾಗೂ ಜಾಗತಿಕ ಭದ್ರತೆಯಂತಹ ಗಂಭೀರ ವಿಷಯಗಳ ಕುರಿತು ಇಲ್ಲಿಕೂಲಂಕಷವಾಗಿ ಚರ್ಚೆ ನಡೆಸಲಾಗುತ್ತದೆ. ಎಲ್ಲಾಸದಸ್ಯ ರಾಷ್ಟ್ರಗಳಿಗೆ ಸಮಾನ ಅವಕಾಶವಿರುವ ಈ ವೇದಿಕೆಯಲ್ಲಿದೇಶಗಳು ತಮ್ಮ ಅಧಿಧಿಕೃತ ನಿಲುವುಗಳನ್ನು ಪ್ರಕಟಿಸುತ್ತವೆ. ಜಾಗತಿಕ ಶಾಂತಿ ಮತ್ತು ಸಹಕಾರಕ್ಕಾಗಿ ಹೊಸ ಒಡಂಬಡಿಕೆ ಹಾಗೂ ನಿರ್ಣಯಗಳನ್ನು ಕೈಗೊಳ್ಳಲು ಇದು ಅತ್ಯಂತ ಪ್ರಮುಖ ಕಾಲಘಟ್ಟವಾಗಿದೆ.

ಫೈಲ್ ನೇಮ್ - ಯುಎನ್

ಧಿಧಿಧಿಧಿಧಿಧಿಧಿಧಿಧಿಧಿ----------------

ಮಡಗಾಸ್ಕರ್ ನ ಹಸಿರು ಚಿನ್ನ

ಆಫ್ರಿಕಾದ ಪೂರ್ವ ಕರಾವಳಿಯ ಹಿಂದೂ ಮಹಾಸಾಗರದಲ್ಲಿರುವ ಮಡಗಾಸ್ಕರ್ ದ್ವೀಪವು ಜಗತ್ತಿನ ವೆನಿಲ್ಲಾರಾಜಧಾನಿ ಎಂದು ಪ್ರಸಿದ್ಧಿ ಪಡೆದಿದೆ. ವಿಶ್ವಕ್ಕೆ ಬೇಕಾಗುವ ಒಟ್ಟು ವೆನಿಲ್ಲಾದಲ್ಲಿಸುಮಾರು 80% ರಷ್ಟು ಭಾಗವು ಈ ಒಂದೇ ದೇಶದಿಂದ ಪೂರೈಕೆಯಾಗುತ್ತದೆ. ಮಡಗಾಸ್ಕರ್ ನಲ್ಲಿಬೆಳೆಯುವ ವೆನಿಲ್ಲಾವನ್ನು ಬೋರ್ಬನ್ ವೆನಿಲ್ಲಾಎಂದು ಕರೆಯಲಾಗುತ್ತದೆ. ಹಿಂದೂ ಮಹಾಸಾಗರದಲ್ಲಿರುವ ಈ ದ್ವೀಪಗಳ ಹಳೆಯ ಹೆಸರು ಬೋರ್ಬನ್ ಎಂದಿರುವುದರಿಂದ ಈ ಹೆಸರು ಬಂದಿದೆ. ಇದು ವಿಶ್ವದಲ್ಲೇ ಅತ್ಯಂತ ಉತ್ಕೃಷ್ಟ ಗುಣಮಟ್ಟದ್ದೆಂದು ಪರಿಗಣಿಸಲ್ಪಟ್ಟಿದೆ. ಮಡಗಾಸ್ಕರ್ ನ ಈ ಈಶಾನ್ಯ ಭಾಗವು ಜಾಗತಿಕ ವೆನಿಲ್ಲಾಮಾರುಕಟ್ಟೆಯ ಪ್ರಮುಖ ಕೇಂದ್ರವಾಗಿದೆ. ವೆನಿಲಾ ಸಸ್ಯಕ್ಕೆ ನೈಸರ್ಗಿಕವಾಗಿ ಪರಾಗಸ್ಪರ್ಶ ಮಾಡಲು ನಿರ್ದಿಷ್ಟ ಕೀಟಗಳು ಈ ದೇಶದಲ್ಲಿಲ್ಲದ ಕಾರಣ, ಇಲ್ಲಿನ ರೈತರು ಪ್ರತಿಯೊಂದು ಹೂವನ್ನೂ ಅತ್ಯಂತ ಸೂಕ್ಷ್ಮವಾಗಿ ಕೈಯಿಂದಲೇ ಪರಾಗಸ್ಪರ್ಶ ಮಾಡಬೇಕಾಗುತ್ತದೆ. ಮಡಗಾಸ್ಕರ್ ನಲ್ಲಿವೆನಿಲ್ಲಾವನ್ನು ಅತ್ಯಂತ ಬೆಲೆಬಾಳುವ ಹಸಿರು ಚಿನ್ನ ಎಂದು ಕರೆಯುತ್ತಾರೆ.

ಫೈಲ್ ನೇಮ್ - ವೆನಿಲ್ಲಾ

----------------