ಭಾರತದ ಇಂದಿನ ಸ್ಪರ್ಧೆ

Contributed bymanjunath.gowda@timesgroup.com|Vijaya Karnataka
todays sports in india exciting matches and expectations
ಸಮಯ ಕ್ರೀಡೆ (ಪಂದ್ಯ) ಬೆ. 9:30 ಈಕ್ವೆಸ್ಟ್ರಿಯನ್ : ಕ್ರಾಸ್ ಕಂಟ್ರಿ ವಿಭಾಗದಲ್ಲಿಫೌವಾದ್ ಮಿರ್ಜಾ/ ಕ್ಯಾಮೌಫ್ಲಾಜ್ 38 ಮತ್ತು ಅರ್ಜನ್ ನಾಗ್ರಾ/ಕೂಲೆ ಗುಡ್ವುಡ್ . ಬೆ. 5:30 ಸಾಫ್ಟ್ ಟೆನಿಸ್ : ಮಹಿಳೆಯರ ಸಿಂಗಲ್ಸ್ ಗ್ರೂಪ್ ಡಿ ವಿಭಾಗದಲ್ಲಿ ಆಧ್ಯ ತಿವಾರಿ - ಅಲಿಶಾ ಜೀಗ್ಲರ್ (ಥಾಯ್ಲೆಂಡ್ ).

ಬೆ. 7:00 ಪುರುಷರ ಸಿಂಗಲ್ಸ್ ಗ್ರೂಪ್ ಡಿ ವಿಭಾಗದಲ್ಲಿಜಯ್ ಮೀನಾ ಬೆ. 9:30 ಪುರುಷರ ಸಿಂಗಲ್ಸ್ ಗ್ರೂಪ್ ಸಿ ವಿಭಾಗದಲ್ಲಿಆರ್ಯನ್ ಠಾಕೂರ್ - ಬೋಲ್ಡ… ಎರ್ಡೆನೆ (ಮಂಗೋಲಿಯಾ).
ಬೆ. 10:30 ಮಹಿಳೆಯರ ಸಿಂಗಲ್ಸ್ ಗ್ರೂಪ್ ಡಿ ವಿಭಾಗದಲ್ಲಿಆಧ್ಯ ತಿವಾರಿ - ಕೈನಾತ್ ಶಲ್ವಾನಿ (ಪಾಕಿಸ್ತಾನ).

ಮ. 12 ಪುರುಷರ ಸಿಂಗಲ್ಸ್ ಗ್ರೂಪ್ ಸಿ ವಿಭಾಗದಲ್ಲಿಆರ್ಯನ್ ಠಾಕೂರ್ ಬೆ. 6:00 ಬ್ಯಾಡ್ಮಿಂಟನ್ : ಮಹಿಳಾ ತಂಡದ ಕ್ವಾ.ಫೈನಲ್ ಭಾರತ - ಜಪಾನ್ .

ಬೆ. 11:30 ಪುರುಷರ ತಂಡದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಭಾರತ - ಜಪಾನ್ . ಬೆ. 6:15 ಶೂಟಿಂಗ್ : 10 ಮೀ. ಏರ್ ರೈಫಲ್ ಮಿಕ್ಸೆಡ್ ಟೀಮ್ ಕ್ವಾಲಿಫಿಕೇಶನ್ ಮತ್ತು ಪದಕ ಸುತ್ತು(ಇಲಾವೆನಿಲ್ , ಪಾಥ್ ರ್ ).

ಬೆ. 6:30 ಸ್ಕೀಟ್ ಪುರುಷರ ವೈಯಕ್ತಿಕ ಕ್ವಾಲಿಫಿಕೇಶನ್ ಮತ್ತು ತಂಡದ ಫೈನಲ್ (ದಿನ 2): ಅನಂತ್ಜೀತ್ ಸಿಂಗ್ ನರುಕಾ, ಮೈರಾಜ್ ಖಾನ್ , ಭವ್ತೇಘ್ ಸಿಂಗ್ ಗಿಲ್ .

ಬೆ. 6:30 ಸ್ಕೀಟ್ ಮಹಿಳೆಯರ ವೈಯಕ್ತಿಕ ಕ್ವಾಲಿಫಿಕೇಶನ್ ಮತ್ತು ತಂಡದ ಫೈನಲ್ (ದಿನ 2): ರೈಜಾ ಧಿಲ್ಲೋನ್ , ಪರಿನಾಜ್ ಧಾಲಿವಾಲ್ , ಮಹೇಶ್ವರಿ ಚೌಹಾಣ್ . ಬೆ. 6:29 ವುಶು: ಮಹಿಳೆಯರ ನಾನ್ ಕ್ವಾನ್ ಫೈನಲ್ ನಲ್ಲಿಲಾಂಗ್ಲೆನ್ಟೋಂಬಿ ದೇವಿ ಹಂಜಾಬಮ್ .

ಮ. 11:59 ಮಹಿಳೆಯರ ನಂದಾವೊ ಫೈನಲ್ ನಲ್ಲಿಲಾಂಗ್ಲೆನ್ಟೋಂಬಿ ದೇವಿ

ಮ. 3:15 ಮಹಿಳೆಯರ 60 ಕೆ.ಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿರೋಶಬಿನಾ ಬೆ. 6:30 ಟೇಬಲ್ ಟೆನಿಸ್ : ಮಹಿಳಾ ತಂಡದ ರೌಂಡ್ ಆಫ್ 16 ಪಂದ್ಯದಲ್ಲಿಭಾರತ - ಥಾಯ್ಲೆಂಡ್ . ಬೆ. 6:30 ಫೆನ್ಸಿಂಗ್ : ಪುರುಷರ ವೈಯಕ್ತಿಕ ಫಾಯಿಲ್ ಬೌಟ್ಸ… (ಸಚಿನ್ ಮತ್ತು ಹೇಮಶ್ ಸಿಂಗ್ ); ಮಹಿಳೆಯರ ಎpಛಿಛಿ ಪೂಲ್ ಬೌಟ್ಸ… (ಮಿತ್ವಾ ಚೌಧರಿ ಮತ್ತು ತನಿಷ್ಕಾ)

ಬೆ. 8:15 ಮಹಿಳೆಯರ ವೈಯಕ್ತಿಕ ಎpಛಿಛಿ ವಿಭಾಗದ ಸ್ಪರ್ಧೆ(ತನಿಷ್ಕಾ ಖತ್ರಿ, ಪ್ರಾಚಿ ಲೋಹನ್ ) ಬೆ. 7:15 ಕಬಡ್ಡಿ: ಪುರುಷರ ಗ್ರೂಪ್ ಎ ವಿಭಾಗದಲ್ಲಿಭಾರತ - ದ.ಕೊರಿಯಾ. ಬೆ. 7:29 ಈಜು: ಬಿ ವಿಭಾಗದಲ್ಲಿಪುರುಷರ 1500 ಮೀ.ಫ್ರೀಸ್ಟೈಲ್ ಫೈನಲ್ (ಆರ್ಯನ್ ನೆಹ್ರಾ)

ಬೆ. 8:05 ಪುರುಷರ 4್ಡ100 ಮೀ.ಮೆಡ್ಲೇ ರಿಲೇ ಹೀಟ್ಸ್ (ರಿಷಭ್ ದಾಸ್ , ಆಕಾಶ್ ಮಣಿ, ಬೆನೆಡಿಕ್ಷನ್ ಬೆನಿಸ್ಟನ್ ಮತ್ತು ಧನುಷ್ ಸುರೇಶ್ ). ಬೆ. 7:35 ಕರಾಟೆ: ಪುರುಷರ ಕುಮಿಟೆ -84 ಕೆ.ಜಿ ಸೆಮಿಫೈನಲ್ (ಚೇತನ್ ) ಬೆ. 9:00 ಬಾಕ್ಸಿಂಗ್ : ಮಹಿಳೆಯರ 51 ಕೆ.ಜಿ ರೌಂಡ್ ಆಫ್ 32 ಪಂದ್ಯ(ಸಾಕ್ಷಿ ಚೌಧರಿ - ಫಿಲಿಪ್ಪೀಸ್ಸ್ ನ ಐರಾ ವಿಲ್ಲೆಗಾಸ್ ).

ಬೆ. 10:30 ಪುರುಷರ 55 ಕೆ.ಜಿ ರೌಂಡ್ ಆಫ್ 32 ಪಂದ್ಯದಲ್ಲಿಜಡುಮಣಿ ಸಿಂಗ್ - ಚಂದ್ರ ಬಹದ್ದೂರ್ ಥಾಪಾ (ನೇಪಾಳ). ಬೆ. 9:20 ಕರಾಟೆ: ಮಹಿಳೆಯರ ಕುಮಿಟೆ -55 ಕೆ.ಜಿ ರೌಂಡ್ ಆಫ್ 16 ಪಂದ್ಯದಲ್ಲಿಅಲಿಶಾ ಚೌಧರಿ - ಕಾಕ್ ಇಸ್ತ್ರಿ ಅಗುಂಗ್ ಸಾನಿಸ್ ಟ್ಯಾರಾಣಿ (ಇಂಡೋನೇಷ್ಯಾ).

ಬೆ. 10:04 ಮಹಿಳೆಯರ ಕುಮಿಟೆ -55 ಕೆ.ಜಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿಅಲಿಶಾ ಚೌಧರಿ (ಅರ್ಹತೆ ಪಡೆದರೆ). ಬೆ. 10:30 ಕ್ರಿಕೆಟ್ : ಮಹಿಳೆಯರ ಚಿನ್ನದ ಪದಕದ ಪಂದ್ಯದಲ್ಲಿಭಾರತ - ಶ್ರೀಲಂಕಾ. ಮ. 3:30 ಹಾಕಿ: ಪುರುಷರ ಪೂಲ್ ಎ ವಿಭಾಗದಲ್ಲಿಭಾರತ - ಶ್ರೀಲಂಕಾ.