ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ

Contributed by: shivaudbal68@gmail.com|Vijaya Karnataka•
celebration of pandit deen dayal upadhyaya jayanti
ಪಂಡಿತ್ ದೀನದಯಾಳ್ ಉಪಾಧ್ಯಾಯ ಜಯಂತಿ

ವಿಕ ಸುದ್ದಿಲೋಕ ಕಾರಟಗಿ
ನಗರದ ಬಿಜೆಪಿ ಕಚೇರಿಯಲ್ಲಿಭಾರತೀಯ ಜನಸಂಘದ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿಯನ್ನು ಬಿಜೆಪಿ ಕಾರ್ಯಕರ್ತರು ಶುಕ್ರವಾರ ಆಚರಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್ ಮಸ್ಕಿ, ಜಿಲ್ಲಾಯುವ ಮೋರ್ಚಾ ಅಧ್ಯಕ್ಷ ಮೌನೇಶ್ ದಢೇಸುಗೂರು, ಪ್ರಮುಖರಾದ ಶರಣಪ್ಪ ಗದ್ದಿ, ಉಮೇಶ್ ಭಂಗಿ, ತಿಪ್ಪಣ್ಣ ಜೋಗಳದಿನ್ನಿ, ಎಸ್ ಟಿ ಮೋರ್ಚಾ ಅಧ್ಯಕ್ಷ ದೇವರಾಜ ನಾಯಕ, ರೈತ ಮೋರ್ಚಾ ಅಧ್ಯಕ್ಷ ಶಿವಶರಣಪ್ಪ ಶಿವಪೂಜಿ, ಮುಖಂಡರಾದ ಬಸವರಾಜ ಸಜ್ಜನ, ಮಂಜುನಾಥ್ ನಾಯಕ, ಆನಂದ್ ಕುಲಕರ್ಣಿ, ಸೋಮನಾಥ್ ಉಡಮಕಲ್ಲ, ವೀರೇಂದ್ರ ದಿವಾಟರ್ , ಹನುಮಂತಪ್ಪ ಹಾಗೇದಾಳ, ಅಮರೇಶ್ ನಾಯಕ ಉಪಸ್ಥಿತರಿದ್ದರು.

ಕೆಪಿಎಲ್ 25 ಕೆ ಆರ್ ಟಿ 02 ಫೋಟೋ

ಕಾರಟಗಿ ನಗರದ ಬಿಜೆಪಿ ಕಚೇರಿಯಲ್ಲಿಶುಕ್ರವಾರ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜಯಂತಿ ಆಚರಿಸಲಾಯಿತು.