ನೇಣು ಬಿಗಿದು ಯುವಕ ಆತ್ಮಹತ್ಯೆ

Contributed bympadmanabha51@gmail.com|Vijaya Karnataka

ಪೆರುವಾಜೆಯಲ್ಲಿ 17 ವರ್ಷದ ಗಗನ್ ಎಂಬ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆ ಗುರುವಾರ ನಡೆದಿದೆ. ಬೆಳ್ಳಾರೆಯ ಕೋಲ್ಡ್ ಹೌಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕ ಬುಧವಾರ ರಾತ್ರಿ ಈ ಕೃತ್ಯ ಎಸಗಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಬೆಳ್ಳಾರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

youth commits suicide by hanging what could be the reason

ವಿಕ ಸುದ್ದಿಲೋಕ ಸುಳ್ಯ

ಯುವಕನೋರ್ವ ನೆಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಪೆರುವಾಜೆಯಲ್ಲಿನಡೆದಿದೆ.

ಕಳಂಜ ಗ್ರಾಮದ ಕೇಶವ ರೈ ಮತ್ತು ಸುಕನ್ಯಾ ಅವರ ಪುತ್ರ ಗಗನ್ (17) ಪೆರುವಾಜೆಯ ಬಾಡಿಗೆ ಮನೆಯೊಂದರಲ್ಲಿನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳ್ಳಾರೆಯ ಕೋಲ್ಡ್ ಹೌಸ್ ಒಂದರಲ್ಲಿಕೆಲಸಕ್ಕೆ ಇದ್ದ ಯುವಕ ಬುಧವಾರ ರಾತ್ರಿ ಕೃತ್ಯ ಎಸಗಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಬಂದ ಬೆಳ್ಳಾರೆ ಠಾಣೆಯ ಪೊಲೀಸರು ಮಹಜರು ನಡೆಸಿ ಕೇಸು ದಾಖಲಿಸಿಕೊಂಡಿದ್ದಾರೆ.